











ಹೆಚ್ಚಿನ ಜಾಹೀರಾತು ವಿದ್ವಾಂಸರೆಲ್ಲ ಇಂಗ್ಲಿಷಿಗೆ ಶರಣು ಹೋಗುವವರು. ಕನ್ನ್ನಡದ ಜಾಹಿರಾತುಗಳನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿ ಬಳಸುವವರು. ಕನ್ನಡದಲ್ಲೇ ಮೂಲ ಚಿಂತನೆಯುಳ್ಳ ಜಾಹಿರಾತುಗಳು ವಿರಳ. ಮಂಗಳೂರು ಮೂಲದ ಮ್ಯಾಗ್ನಂ ಇಂಟರ್ಗ್ರಾಫಿಕ್ಸ್ (www.magnumad.in) ಜಾಹಿರಾತು ಸಂಸ್ಥೆ ಕನ್ನಡದಲ್ಲೆ ತಮ್ಮ ಗ್ರಾಹಕರ ಪರವಾಗಿ ಹಲವಾರು ಜಾಹಿರಾತು ಅಭಿಯಾನಗಳನ್ನು ರೂಪಿಸಿದ್ದು ಇಲ್ಲಿ ಕೆಲವನ್ನು ಪ್ರಕಟಿಸಲಾಗಿದೆ.












3 comments:
ಚೆನ್ನಾಗಿದೆ. 'ಕೆಣಕು ಅಭಿಯಾನ' - ಹೊಸ ಶಬ್ದ ಸಿಕ್ಕಿತು!
Guru, super...
ರಾಜೇಶ್ ನಿಮ್ಮಿಂದಲೇ ನಾಕಕ್ಷರ ಕಲಿತಿದ್ದಕ್ಕೆ ಸಾರ್ಥಕವಾಯಿತಲ್ಲ.
ಮಾಂಬಾಡಿ ಒಲ್ಲರ್ಯೇ ?
Post a Comment